Tejas Mk1A

ಜಿ-ಫೋರ್ಸ್ ಬ್ಲಾಕೌಟ್ ನಿಂದ ಪತನ ಸಾಧ್ಯತೆ: ತೇಜಸ್ ಅಪಘಾತ ಬಗ್ಗೆ ತಜ್ಞರು; ಮಗನ ಸಾವಿನ ಸುದ್ದಿ Youtube ನೋಡಿ ತಿಳಿದುಕೊಂಡ ಪೈಲಟ್ ತಂದೆ!
ಸ್ಥಳೀಯ ಸಮಯ ನಿನ್ನೆ ಮಧ್ಯಾಹ್ನ ಅಭ್ಯಾಸ ಮತ್ತು ಪ್ರದರ್ಶನ ಹಾರಾಟದ ಸಮಯದಲ್ಲಿ ತೇಜಸ್ ವಿಮಾನವು ಪತನಗೊಂಡಿತು. ಜೆಟ್ ಎತ್ತರಕ್ಕೆ ಹಾರುವ ಸನ್ನಿವೇಶ ಕಳೆದುಕೊಂಡು ನೆಲಕ್ಕೆ ಅಪ್ಪಳಿಸುವ ಮೊದಲು ಬೆಂಕಿ ಹೊತ್ತಿಕೊಂಡು ಉರಿಯಿತು.

ಹೆಚ್ ಎಎಲ್ ನಿರ್ಮಿತ ಲಘು ಯುದ್ಧ ವಿಮಾನ 'ತೇಜಸ್ Mk1A' ಯಶಸ್ವಿ ಹಾರಾಟ
ಹೆಚ್ಎಎಲ್ ನಿರ್ಮಿತ ತೇಜಸ್ Mk1A ಸರಣಿಯ ಮೊದಲ ವಿಮಾನ ಎಲ್ಎ 5033 ಗುರುವಾರ ಯಶಸ್ವಿಯಾಗಿ ಹಾರಾಟ ನಡೆಸಿತು ಎಂದು ಸಾರ್ವಜನಿಕ ವಲಯದ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿ ತಿಳಿಸಿದೆ.

