ರಾಜ್ಯTejas Aircraft: ತೇಜಸ್ ಯುದ್ಧ ವಿಮಾನ ಹಾರಾಟ ಸಂಪೂರ್ಣ ಸ್ಥಗಿತ; ಪರಿಶೀಲನೆಗೆ IAF ಮುಂದು..!
ತೇಜಸ್ ವಿಮಾನವನ್ನು ವ್ಯಾಪಕವಾದ ತಾಂತ್ರಿಕ ಪರಿಶೀಲನೆಗೆ ಒಳಪಡಿಸಲು ವಾಯುಪಡೆ ಮುಂದಾಗಿದ್ದು, ಇದರಿಂದಾಗಿ ಭಾರತೀಯ ವಾಯುಪಡೆಯಲ್ಲಿನ ಸುಮಾರು 30 ಸಿಂಗಲ್-ಸೀಟ್ ತೇಜಸ್ ಜೆಟ್ಗಳ ಸಂಪೂರ್ಣ ಫ್ಲೀಟ್ ಗಳ ಬಳಕೆಯನ್ನು ಸ್ಥಗಿತಗೊಳಿಸಿದೆ.