Tej Pratap Singh Yadav

'ಡ್ಯಾನ್ಸ್ ಮಾಡು, ಇಲ್ಲದಿದ್ದರೆ ಸಸ್ಪೆಂಡ್ ಆಗ್ತೀಯಾ': ಪೊಲೀಸ್ ಅಧಿಕಾರಿಗೆ ತೇಜ್ ಪ್ರತಾಪ್ ವಾರ್ನಿಂಗ್; ವಿಡಿಯೋ
ಶುಕ್ರವಾರ ಪಾಟ್ನಾದಲ್ಲಿನ ತನ್ನ ನಿವಾಸದ ಬಳಿ ಹೋಳಿ ಸಂಭ್ರಮಾಚರಣೆ ವೇಳೆಯಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದ ಪೊಲೀಸ್ ಅಧಿಕಾರಿಗೆ ತೇಜ್ ಪ್ರತಾಪ್ ಡ್ಯಾನ್ಸ್ ಮಾಡುವಂತೆ ಹೇಳಿದ್ದಾರೆ.

ಈಗ ಮುಲಾಯಂ ಮುತ್ತಾತ ಮತ್ತು ಲಾಲು ತಾತ
ಉತ್ತರಪ್ರದೇಶದ ಮೊದಲ ಕುಟುಂಬಕ್ಕೆ ಗುರುವಾರ ಸಂಭ್ರವಾಗಿ ಪರಿಣಮಿಸಿದೆ. ಕುಟುಂಬ ಸದಸ್ಯ ಮೈನ್ಪುರಿ ಸಂಸದ ತೇಜ್ ಪ್ರತಾಪ್ ಸಿಂಗ್ ಯಾದವ್ ಅವರಿಗೆ ಗಂಡು ಮಗು ಹುಟ್ಟಿರುವುದೇ ಈ ಸಂತಸಕ್ಕೆ ಕಾರಣ.

ಮುಲಾಯಂ ಮೊಮ್ಮಗನಿಗೆ ಮೋದಿ ತಿಲಕ
ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಮೊಮ್ಮಗ, ಸಂಸದ ತೇಜ್ ಪ್ರತಾಪ್ ಯಾದವ್..

