Tehran square Blast

Watch | ಇಸ್ರೇಲ್-ಅಮೆರಿಕ ವಿರುದ್ಧ ಪ್ರತಿಭಟನೆ ವೇಳೆ ಟೆಹ್ರಾನ್ನಲ್ಲಿ ಭಾರೀ ಸ್ಫೋಟ!

ಟೆಹ್ರಾನ್ನ ಫರ್ದೋಸಿ ಚೌಕದಲ್ಲಿ ಇಸ್ರೇಲ್-ಅಮೆರಿಕ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದಾಗ ಭಾರೀ ಸ್ಫೋಟ; Video!
ಶುಕ್ರವಾರ ಟೆಹ್ರಾನ್ನ ರಾಜಧಾನಿ ಟೆಹ್ರಾನ್ನಲ್ಲಿರುವ ಫರ್ಡೋವ್ಸಿ ಚೌಕದಲ್ಲಿ ಇಸ್ರೇಲ್ ವಿರುದ್ಧ ಪ್ರತಿಭಟನೆ ನಡೆಸಲು ಜನರು ಜಮಾಯಿಸುತ್ತಿದ್ದಾಗ ಭಾರಿ ಸ್ಫೋಟ ಸಂಭವಿಸಿದೆ. ಈ ದಾಳಿಯನ್ನು ಇರಾನಿನ ರಾಜ್ಯ ದೂರದರ್ಶನ ಸ್ಫೋಟವನ್ನು ದೃಢಪಡಿಸಿದೆ.

