ದೇಶಬಾಂಗ್ಲಾ ಗಡಿಯಲ್ಲಿ ಭಾರತೀಯ ಸೇನೆ ದಿಢೀರ್ ಸಮರಾಭ್ಯಾಸ: PM ಮೊಹಮ್ಮದ್ ಯೂನಸ್ ಗೆ ನಡುಕ; Video
ಈ ಸಮರಾಭ್ಯಾಸವು, ಇತ್ತೀಚೆಗೆ ಸೇನೆಯ ಶಸ್ತ್ರಾಗಾರಕ್ಕೆ ಸೇರಿಸಲಾದ ಮುಂದಿನ ಪೀಳಿಗೆಯ ಶಸ್ತ್ರಾಸ್ತ್ರಗಳು, ಮಿಲಿಟರಿ ವೇದಿಕೆಗಳು ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಯುದ್ಧಭೂಮಿಯಲ್ಲಿ ನಿಖರವಾಗಿ ಬಳಸುವ ಬಗ್ಗೆ ವಿಶೇಷ ಒತ್ತು ನೀಡಿತು.