ದೇಶಸೌದಿಯಲ್ಲಿ ಗಲ್ಲು ಶಿಕ್ಷೆ: 20 ವರ್ಷಗಳ ಬಳಿಕ ಕೊನೆಗೂ ತಾಯಿಯ ಮಡಿಲು ಸೇರಿದ ಕೇರಳ ವ್ಯಕ್ತಿ; 28 ದಿನಗಳಲ್ಲೇ ಬದುಕು ಬದಲಾಗಿದ್ದು ಹೇಗೆ?
ಸೌದಿ ಅರೇಬಿಯಾದ ಜೈಲಿನಲ್ಲಿ ಕಳೆದುಹೋದ 20 ವರ್ಷಗಳ ಕರಾಳ ದಿನಗಳು ಹಾಗೂ ಮರಣದಂಡನೆಯ ಭೀತಿಯಿಂದ ಪಾರಾದ ಅಬ್ದುಲ್ ರಹೀಮ್, ಗುರುವಾರ ಬೆಳಗ್ಗೆ ಕೊನೆಗೂ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ.