ರಾಜ್ಯಬೆಂಗಳೂರು: 26 ವರ್ಷದ ಮಹಿಳೆ ಹಿಂದೆ ಬಿದ್ದ 15ರ ಪೋರ; ಆಕೆಯಿಂದ ದೂರ ಇರುವಂತೆ ಹೆತ್ತವರ ಬುದ್ಧಿವಾದ; ವಿಷಸೇವಿಸಿ ಅಪ್ರಾಪ್ತ ಆತ್ಮಹತ್ಯೆ
ಬಿಡದಿಯ ಎಚ್.ಎನ್. ಶೋಭಾ ಎಂಬ ಮಹಿಳೆಯ ವಿರುದ್ಧ ದೂರು ದಾಖಲಿಸಿದ್ದಾರೆ.ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ಗ್ರಾಮೀಣ ಪೊಲೀಸರು ಆಕೆಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.