ವಿದೇಶದುಬೈನಲ್ಲಿ ಟೆಡ್ಡಿಗಳಿಗೆ ಚಿಕಿತ್ಸೆ ನೀಡುವ ಟೆಡ್ಡಿ ಬೇರ್ ಆಸ್ಪತ್ರೆ ಪ್ರಾರಂಭ!
ದುಬೈ ನಲ್ಲಿ ವಿನೂನತ ಪ್ರಯೋಗವೊಂದು ನಡೆದಿದ್ದು, ಅನಾರೋಗ್ಯಕ್ಕೊಳಗಾದ ಟೆಡ್ಡಿಗಳಿಗೆ ಚಿಕಿತ್ಸೆ ನೀಡುವ ಟೆಡ್ಡಿ ಬೇರ್ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದೆ. ಏನು ಟೆಡ್ಡಿ ಬೇರ್ ಗಳಿಗೆ ಆಸ್ಪತ್ರೆನಾ? ಎಂದು ಹುಬ್ಬು ಗಂಟಿಕ್ಕಬೇಡಿ...