ಗ್ಯಾಡ್ಜೆಟ್ಸ್ಜುಲೈ 17ಕ್ಕೆ ಟೆಕ್ನೋ ಹೊಸ ಧಮಾಕಾ: 6500mAh ಬ್ಯಾಟರಿ, AI ಕ್ಯಾಮೆರಾದೊಂದಿಗೆ Tecno Camon 50 Ultra ಲಾಂಚ್! ಬೆಲೆ ಎಷ್ಟು ಗೊತ್ತಾ?
ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಟೆಕ್ನೋ ಕಂಪನಿಯು, ಗ್ರಾಹಕರಾಗಿ ಮತ್ತೊಂದು ಅತ್ಯಾಧುನಿಕ ಮೊಬೈಲ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಆ ಕುರಿತ ವರದಿ ಇಲ್ಲಿದೆ.