ರಾಜ್ಯಸಿಲಿಕಾನ್ ಸಿಟಿ ಬೆಂಗಳೂರು ಜಲಾವೃತ; ಟ್ರ್ಯಾಕ್ಟರ್ನಲ್ಲಿ ಕಚೇರಿಗೆ ಹೊರಟ ಟೆಕ್ಕಿಗಳು!
ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಅಬ್ಬರ ಮುಂದುವರೆದಿರುವಂತೆಯೇ ನಗರದ ಬಹುತೇಕ ಭಾಗಗಳು ನೀರಿನಲ್ಲಿ ಜಲಾವೃತವಾಗಿದ್ದು, ಟೆಕಿಗಳು ಟ್ರ್ಯಾಕ್ಟರ್ನಲ್ಲಿ ಕಚೇರಿಗೆ ಹೊರಟ ದೃಶ್ಯ ಇದೀಗ ವ್ಯಾಪಕ ಚರ್ಚೆಗೀಡಾಗುತ್ತಿದೆ.