ದೇಶಪ್ರಧಾನಿ ಮೋದಿ ಅಮೆರಿಕ ಪ್ರವಾಸ: ಜೋ ಬೈಡನ್ ಜೊತೆ ಮಾತುಕತೆಯಲ್ಲಿ ರಕ್ಷಣೆ, ತಾಂತ್ರಿಕ ಒಪ್ಪಂದಗಳಿಗೆ ಒತ್ತು
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಮೆರಿಕ ಪ್ರವಾಸಕ್ಕಾಗಿ ಇಂದು ಮಂಗಳವಾರ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಭಾರತೀಯ ಅಮೆರಿಕನ್ ತಂಡವು ಪ್ರಧಾನಿಯವರನ್ನು ಸ್ವಾಗತಿಸಲಿದೆ.