ವಿಜ್ಞಾನ-ತಂತ್ರಜ್ಞಾನಥ್ರೆಡ್ : 7 ಗಂಟೆಯಲ್ಲಿ 10 ಮಿಲಿಯನ್ ಥ್ರೆಡ್ ಬಳಕೆದಾರರು, ಟಿಕ್ ಟಾಕ್ ಬ್ಯಾನ್ ಗೆ ಫ್ರೆಂಚ್ ಸಂಸದರ ಒತ್ತಾಯ!
ಟ್ವಿಟರ್ ಗೆ ಸಡ್ಡು ಹೊಡೆದಿರುವ ಮೆಟಾ ಸಂಸ್ಥೆಯ ಥ್ರೆಡ್ ಬಿಡುಗಡೆಯಾಗುತ್ತಿದ್ದಂತೆಯೇ ಕೇವಲ 7 ಗಂಟೆಯಲ್ಲಿ ಬರೊಬ್ಬರಿ 10 ಮಿಲಿಯನ್ ಬಳಕೆದಾರರು ಥ್ರೆಡ್ ಗೆ ಸೈನ್ ಅಪ್ ಆಗಿದ್ದು, ಟಿಕ್ ಟಾಕ್ ಬ್ಯಾನ್ ಗೆ ಫ್ರಾನ್ಸ್ ಸಂಸದರು ಒತ್ತಾಯಿಸುತ್ತಿದ್ದಾರೆ.