ವಿದೇಶಟೆಕ್ ದೈತ್ಯರಿಗೆ ಶ್ವೇತಭವನದಲ್ಲಿ Donald Trump ಔತಣಕೂಟ; Elon Musk ಗೈರು; Video
ಟ್ರಂಪ್ ಅವರ ಬಲಭಾಗದಲ್ಲಿ ಕುಳಿತಿದ್ದ ಮೆಟಾದ ಮಾರ್ಕ್ ಜುಕರ್ಬರ್ಗ್ 600 ಬಿಲಿಯನ್ ಡಾಲರ್ ಹೂಡಿಕೆ ಬಗ್ಗೆ ಹೇಳಿದರು. ಆಪಲ್ನ ಟಿಮ್ ಕುಕ್ ಕೂಡ ಇದೇ ಮಾತುಗಳನ್ನು ನುಡಿದರು. ಗೂಗಲ್ನ ಸುಂದರ್ ಪಿಚೈ 250 ಬಿಲಿಯನ್ ಡಾಲರ್ ಎಂದು ಹೇಳಿದರು.