ರಾಜ್ಯಬೆಂಗಳೂರು: ಪತ್ನಿಯನ್ನು ಚುಡಾಯಿಸಿದ್ದಕ್ಕೆ ಆಕ್ಷೇಪಿಸಿದ ಮೆಕ್ಯಾನಿಕ್ನನ್ನು ಇರಿದು ಕೊಂದ ಸಹೋದರರು!
ತನ್ನ ಪತ್ನಿಯನ್ನು ಚುಡಾಯಿಸದಂತೆ ಯುವಕರಿಗೆ ಎಚ್ಚರಿಕೆ ನೀಡಿದ ಕಾರ್ ಮೆಕ್ಯಾನಿಕ್ ನನ್ನು ಸಹೋದರರಿಬ್ಬರು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.