ದೇಶಮೋರ್ಬಿ ದುರಂತ: ವಂಚನೆ ಕೃತ್ಯ ಎನ್ನಬೇಕೇ? ಉದ್ಧವ್ ಠಾಕ್ರೆ ಬಣ
ಮೊರ್ಬಿ ಸೇತುವೆ ಕುಸಿತದ ಜೀವಹಾನಿ ಜವಾಬ್ದಾರಿಯಿಂದ ಗುಜರಾತ್ ಸರ್ಕಾರ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಮಂಗಳವಾರ ಹೇಳಿರುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣ ಇದನ್ನು "ವಂಚನೆ, ಪಿತೂರಿ ಕೃತ್ಯ ಅಥವಾಕೇವಲ ಅಪಘಾತ" ಎಂದು ಕರೆಯಬೇಕೇ ಎಂದು ಕೇಳಿದೆ.