Team selection

England Tests: ಟೀಂ ಇಂಡಿಯಾ ಆಯ್ಕೆ ಬಗ್ಗೆ BCCI ವಿರುದ್ಧ ದಾದಾ ಕೆಂಗಣ್ಣು; ಕಾರಣ Shreyas Iyer!
ಕ್ರಿಕೆಟ್

England Tests: ಟೀಂ ಇಂಡಿಯಾ ಆಯ್ಕೆ ಬಗ್ಗೆ BCCI ವಿರುದ್ಧ ದಾದಾ ಕೆಂಗಣ್ಣು; ಕಾರಣ Shreyas Iyer!

ಶ್ರೇಯಸ್ ಕಳೆದ ವರ್ಷದಿಂದ ಅದ್ಭುತ ಫಾರ್ಮ್‌ನಲ್ಲಿದ್ದಾರೆ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರಲ್ಲಿ ಪಂಜಾಬ್ ಕಿಂಗ್ಸ್ ಪರ ಅತಿ ಹೆಚ್ಚು ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ.

ಆಸ್ಟ್ರೇಲಿಯಾ ಟೆಸ್ಟ್ ಪ್ರವಾಸಕ್ಕೆ ತಂಡ ಆಯ್ಕೆ: ಮೂರನೇ ಓಪನರ್, ಎರಡನೇ ವಿಕೆಟ್ ಕೀಪರ್‏ದೇ ಚಿಂತೆ!
ಕ್ರಿಕೆಟ್

ಆಸ್ಟ್ರೇಲಿಯಾ ಟೆಸ್ಟ್ ಪ್ರವಾಸಕ್ಕೆ ತಂಡ ಆಯ್ಕೆ: ಮೂರನೇ ಓಪನರ್, ಎರಡನೇ ವಿಕೆಟ್ ಕೀಪರ್‏ದೇ ಚಿಂತೆ!

ಆಸ್ಟ್ರೇಲಿಯಾ ಟೆಸ್ಟ್ ಪ್ರವಾಸಕ್ಕೆ ತಂಡ ಆಯ್ಕೆಯಲ್ಲಿ ಮೂರನೇ ಓಪನರ್ ಹಾಗೂ ಎರಡನೇ ವಿಕೆಟ್ ಕೀಪರ್ ದೇ ಟೀಂ ಇಂಡಿಯಾ ನಿರ್ವಹಣೆ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿಯ ಪ್ರಮುಖ ಚಿಂತೆಯಾಗಿದೆ.

ಅಪ್ಘಾನಿಸ್ತಾನ ಟೆಸ್ಟ್, ಇಂಗ್ಲೆಂಡ್ ವಿರುದ್ಧದ  ಒನ್ ಡೇ  ಪಂದ್ಯಕ್ಕೆ ಮೇ 8 ರಂದು ಭಾರತ ತಂಡದ ಆಯ್ಕೆ
ಕ್ರಿಕೆಟ್

ಅಪ್ಘಾನಿಸ್ತಾನ ಟೆಸ್ಟ್, ಇಂಗ್ಲೆಂಡ್ ವಿರುದ್ಧದ ಒನ್ ಡೇ ಪಂದ್ಯಕ್ಕೆ ಮೇ 8 ರಂದು ಭಾರತ ತಂಡದ ಆಯ್ಕೆ

ಅಪ್ಘಾನಿಸ್ತಾನ ವಿರುದ್ಧದ ಟೆಸ್ಟ್ ಹಾಗೂ ಜೂನ್ ತಿಂಗಳ 27 ರಂದು ದುಬೈಯಲ್ಲಿರುವ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ ಗಳ ಕ್ರಿಕೆಟ್ ಪಂದ್ಯಕ್ಕಾಗಿ ಭಾರತದ ತಂಡವನ್ನು ರಾಷ್ಟ್ರೀಯ ಆಯ್ಕೆ ಸಮಿತಿ ಮೇ 8 ರಂದು ಆಯ್ಕೆ ಮಾಡಲಿದೆ.