ಕ್ರಿಕೆಟ್ಭಾರತ ಸಮತೋಲಿತ ತಂಡವನ್ನು ಹೊಂದಿದೆ, ಆದರೆ ವಿಶ್ವಕಪ್ ನಲ್ಲಿ ಎಲ್ಲರೂ ಪ್ರಬಲರೇ: ಜಾಂಟಿ ರೋಡ್ಸ್
15 ಮಂದಿ ಅದ್ಬುತ ಆಟಗಾರರೊಂದಿಗೆ ಟೀಂ ಇಂಡಿಯಾ ಸಮತೋಲಿತವಾಗಿದೆ. ಆದರೆ, ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಫೇವರಿಟ್ ತಂಡದ ಬಗ್ಗೆ ಸ್ಪಷ್ಟವಾಗಿಲ್ಲ. ಎಲ್ಲರೂ ಪ್ರಬಲರೇ ಎಂದು ದಕ್ಷಿಣ ಆಫ್ರಿಕಾದ ಮಾಜಿ ಸ್ಟಾರ್ ಆಟಗಾರ ಜಾಂಟಿ ರೋಡ್ಸ್ ಹೇಳಿದ್ದಾರೆ.