ಕ್ರಿಕೆಟ್ವಿವಾಹಕ್ಕೆ ಟೀಂ ಇಂಡಿಯಾ ಆಟಗಾರರನ್ನು ಆಹ್ವಾನಿಸುತ್ತೇನೆ- ಪಾಕ್ ವೇಗಿ ಹಸನ್ ಅಲಿ
ಭಾರತೀಯ ಯುವತಿ ಶಾಮಿಯಾ ಅರ್ಜು ಜೊತೆಗೆ ಸೆಪ್ಟೆಂಬರ್ 20 ರಂದು ದುಬೈಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಪಾಕಿಸ್ತಾನದ ವೇಗಿ ಬೌಲರ್ ಹಸನ್ ಅಲಿ , ತಮ್ಮ ವಿವಾಹ ಮಹೋತ್ಸವಕ್ಕೆ ಭಾರತೀಯ ಆಟಗಾರರನ್ನು ಆಹ್ವಾನಿಸುವುದಾಗಿ ಹೇಳಿದ್ದಾರೆ.