Team India A

ವಿಚ್ಛೇದನ ಆಗಿ ತಿಂಗಳೊಳಗೆ ಚೆಲುವೆಯನ್ನು ಪಟಾಯಿಸಿದ ಚಹಾಲ್: ಕ್ರೀಡಾಂಗಣದಲ್ಲಿ ಕಾಣಿಸಿಕೊಂಡ ಸುಂದರಿ ಯಾರು?
ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿದೆ. ಈ ಸಮಯದಲ್ಲಿ, ಯುಜ್ವೇಂದ್ರ ಚಾಹಲ್ ಕೂಡ ಭಾರತ ತಂಡವನ್ನು ಬೆಂಬಲಿಸುತ್ತಿದ್ದರು.

KL Rahul ಗೆ ಬ್ಯಾಟಿಂಗ್ ಮರೆತೋಯ್ತಾ? ಬೌಲ್ಡ್ ಆಗಿ ಕಕ್ಕಾಬಿಕ್ಕಿಯಾಗಿ ನಿಂತ ಆಟಗಾರ, ವಿಡಿಯೋ ವೈರಲ್!
ಕೆಎಲ್ ರಾಹುಲ್ ಅವರ ಫ್ಲಾಪ್ ಶೋ ಮುಂದುವರೆದಿದೆ. ಮೊದಲ ಇನ್ನಿಂಗ್ಸ್ ನಂತರ ಕೆಎಲ್ ರಾಹುಲ್ ಎರಡನೇ ಇನ್ನಿಂಗ್ಸ್‌ನಲ್ಲೂ ದಯನೀಯವಾಗಿ ವಿಫಲರಾಗಿದ್ದಾರೆ. ಅವರ ನಿರಾಶಾದಾಯಕ ಪ್ರದರ್ಶನವು ಭಾರತ ಎ ಜೊತೆಗೆ ಟೀಂ ಇಂಡಿಯಾದ ನಿರ್ವಹಣೆಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಇಂಗ್ಲೆಂಡ್ ಲಯನ್ಸ್ ಬಗ್ಗುಬಡಿದು ಸರಣಿ ಗೆದ್ದ ಇಂಡಿಯಾ ಎ ತಂಡ!
ಭಾರತ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್ ಲಯನ್ಸ್ ತಂಡವನ್ನು ಟೀಂ ಇಂಡಿಯಾ ಎ ತಂಡ 4-1 ಅಂತರದಿಂದ ಏಕದಿನ ಸರಣಿಯಲ್ಲಿ ಭರ್ಜರಿ ಜಯ ಗಳಿಸಿದೆ.

