teacher suspended

ಪ್ರಶ್ನೆ ಪತ್ರಿಕೆಯಲ್ಲಿ ನಾಯಿಗೆ 'ರಾಮ್' ಹೆಸರು: ಛತ್ತೀಸ್‌ಗಢ ಶಿಕ್ಷಕಿ ಅಮಾನತು
ದೇಶ

ಪ್ರಶ್ನೆ ಪತ್ರಿಕೆಯಲ್ಲಿ ನಾಯಿಗೆ 'ರಾಮ್' ಹೆಸರು: ಛತ್ತೀಸ್‌ಗಢ ಶಿಕ್ಷಕಿ ಅಮಾನತು

ಈ ವಿಷಯ ಮೊದಲು ಮಹಾಸಮುಂಡ್ ಜಿಲ್ಲೆಯಲ್ಲಿ ಮತ್ತು ನಂತರ ರಾಯ್‌ಪುರ ವಿಭಾಗದ ಇತರ ಜಿಲ್ಲೆಗಳಲ್ಲಿ ಬೆಳಕಿಗೆ ಬಂದಿತು, ಇದು ಬಲಪಂಥೀಯ ಸಂಘಟನೆಗಳಿಂದ ವಿವಾದ ಮತ್ತು ಪ್ರತಿಭಟನೆಗೆ ಕಾರಣವಾಯಿತು.

ಮಧ್ಯ ಪ್ರದೇಶ: 'ಅಲ್ಲಾಹು, ಪಾಕ್ ಸೈನಿಕರನ್ನು ಸುರಕ್ಷಿತವಾಗಿಡು' ಎಂಬ ವಿಡಿಯೋ ಹಂಚಿಕೊಂಡ ಸರ್ಕಾರಿ ಶಾಲೆ ಶಿಕ್ಷಕಿ ಅಮಾನತು!
ದೇಶ

ಮಧ್ಯ ಪ್ರದೇಶ: 'ಅಲ್ಲಾಹು, ಪಾಕ್ ಸೈನಿಕರನ್ನು ಸುರಕ್ಷಿತವಾಗಿಡು' ಎಂಬ ವಿಡಿಯೋ ಹಂಚಿಕೊಂಡ ಸರ್ಕಾರಿ ಶಾಲೆ ಶಿಕ್ಷಕಿ ಅಮಾನತು!

ಮೆಹತ್ವಾರದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಶಹನಾಜ್ ಪರ್ವೀನ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸೆಹೋರ್ ಜಿಲ್ಲಾ ಶಿಕ್ಷಣಾಧಿಕಾರಿ ಸಂಜಯ್ ಸಿಂಗ್ ತೋಮರ್ ತಿಳಿಸಿದ್ದಾರೆ.

ಮಹಾರಾಷ್ಟ್ರ: ಮುಂಬೈನಲ್ಲಿ ಶಾಲೆಯ ಪ್ರಾರ್ಥನೆ ವೇಳೆ ಆಜಾನ್ ನುಡಿಸಿದ್ದ ಶಿಕ್ಷಕನ ಅಮಾನತು
ದೇಶ

ಮಹಾರಾಷ್ಟ್ರ: ಮುಂಬೈನಲ್ಲಿ ಶಾಲೆಯ ಪ್ರಾರ್ಥನೆ ವೇಳೆ ಆಜಾನ್ ನುಡಿಸಿದ್ದ ಶಿಕ್ಷಕನ ಅಮಾನತು

ಇಲ್ಲಿನ ಕಂಡಿವಲಿಯಲ್ಲಿ ಬೆಳಗ್ಗೆ ಶಾಲೆಯ ಪ್ರಾರ್ಥನೆಯ ವೇಳೆ ಆಜಾನ್ ನುಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನು ವಿರೋಧಿಸಿ ವಿದ್ಯಾರ್ಥಿಗಳ ಪೋಷಕರು ಕಪೋಲ್ ಇಂಟರ್‌ನ್ಯಾಶನಲ್ ಸ್ಕೂಲ್ ಮುಂದೆ ಪ್ರತಿಭಟನೆ ನಡೆಸಿದರು. 

ಹೊಸದುರ್ಗ: ರಾಜ್ಯ ಸರ್ಕಾರದ ಉಚಿತ ಯೋಜನೆಗಳನ್ನು ಟೀಕಿಸಿದ ಶಿಕ್ಷಕ ಅಮಾನತು
ರಾಜ್ಯ

ಹೊಸದುರ್ಗ: ರಾಜ್ಯ ಸರ್ಕಾರದ ಉಚಿತ ಯೋಜನೆಗಳನ್ನು ಟೀಕಿಸಿದ ಶಿಕ್ಷಕ ಅಮಾನತು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಚಿತ ಯೋಜನೆಗಳನ್ನು ಟೀಕಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್‌ ಹಾಕಿದ್ದ ಸರ್ಕಾರಿ ಶಾಲೆಯ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ.