ದೇಶFacebook ಪ್ರೇಮಿಗಾಗಿ ಕಾರಿನಲ್ಲಿ 600 ಕಿ.ಮೀ ದೂರ ಬಂದ ಮಹಿಳೆ ಶವವಾಗಿ ಪತ್ತೆ: ರಾತ್ರಿ ಮನೆಯಲ್ಲಿ ಇಬ್ಬರೇ ಇದ್ದಾಗ ನಡೆದಿದ್ದೇನು?
ರಾಜಸ್ಥಾನದ ಬಾರ್ಮರ್ ನಗರದ ಸಮೀಪವಿದ ಸದರ್ ಪ್ರದೇಶದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಜುನ್ಜುನುವಿನ 37 ವರ್ಷದ ಮುಖೇಶ್ ಕುಮಾರಿ ಎಂಬಾಕೆಯನ್ನು ಹತ್ಯೆ ಮಾಡಲಾಗಿದೆ.