ದೇಶತುಮಕೂರಿನ ಕೇಂದ್ರೀಯ ವಿದ್ಯಾಲಯ ಶಿಕ್ಷಕಿ ಪೊನಶಂಕರಿಗೆ ರಾಷ್ಟ್ರಪ್ರಶಸ್ತಿ: ರಾಷ್ಟ್ರಪತಿಗಳಿಂದ ಪ್ರದಾನ
ಜೀವನದಲ್ಲಿ ವಿದ್ಯೆ, ಗುರಿಯನ್ನು ತೋರಿಸುವ ಶಿಕ್ಷಕರಿಗೆ ಗೌರವ ಸಲ್ಲಿಸುವ, ಗುರಗಳಿಗೆ ಮೀಸಲಾದ ದಿನ ಇಂದು ಸೆಪ್ಟೆಂಬರ್ 5 ಶಿಕ್ಷಕರ ದಿನ. ಶಿಕ್ಷಣ, ಶಿಕ್ಷಕ ಹುದ್ದೆಯಲ್ಲಿ ವಿಶೇಷ ಸಾಧನೆ, ಅದ್ವಿತೀಯ ಕೆಲಸ ಮಾಡಿದ ಶಿಕ್ಷಕರನ್ನು ಗುರುತಿಸಿ ರಾಷ್ಟ್ರಮಟ್ಟದಲ್ಲಿ ಹಾಗೂ ಆಯಾ ರಾಜ್ಯ ಸರ್ಕಾರಗಳು ಗೌರವಿಸುತ್ತವೆ.