TDS

ಧಾರವಾಡ: KIADB 'ಡಬಲ್ ಪರಿಹಾರ ಹಗರಣ'; ಇಡಿಯಿಂದ 1.8 ಕೋಟಿ ರೂ TDS ಹಣ ಜಪ್ತಿ
ಭೂ ಸ್ವಾಧೀನಕ್ಕಾಗಿ ಪರಿಹಾರದ ವಂಚನೆ ಹಗರಣದಲ್ಲಿ ಧಾರವಾಡದ ನಿವೃತ್ತ ವಿಶೇಷ ಭೂ ಸ್ವಾಧೀನ ಅಧಿಕಾರಿ ವಿ.ಡಿ. ಸಜ್ಜನ್, KIADB ಮತ್ತು ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಇತರ ಆರೋಪಿಗಳೊಂದಿಗೆ ಶಾಮೀಲಾಗಿದ್ದಾರೆ.

Union Budget 2025: ತೆರಿಗೆ ಪಾವತಿಸುವವರಿಗೆ ಮತ್ತೊಂದು Good News: ಬಾಡಿಗೆ ಮೇಲಿನ TDS ಕಡಿತ ಮಿತಿಯಲ್ಲಿ ಭಾರಿ ಏರಿಕೆ!
12 ಲಕ್ಷದವರೆಗಿನ ಆದಾಯ ತೆರಿಗೆ ವಿನಾಯಿತಿಯ ಜೊತೆಗೆ ಬಾಡಿಗೆ ಮೇಲಿನ ಟಿಡಿಎಸ್ ಮಿತಿಯನ್ನು ವಾರ್ಷಿಕ 6 ಲಕ್ಷದವರೆಗೆ ಏರಿಕೆ ಮಾಡಿದ್ದಾರೆ.

ಮೇ 31 ರೊಳಗೆ ಆಧಾರ್-ಪ್ಯಾನ್ ಲಿಂಕ್ ಆಗದಿದ್ದರೆ ಎರಡು ಪಟ್ಟು TDS ಕಡಿತ!
ಆದಾಯ ತೆರಿಗೆ ನಿಯಮಗಳ ಪ್ರಕಾರ PAN ಬಯೋಮೆಟ್ರಿಕ್ ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, TDS ಅನ್ನು ಅನ್ವಯಿಸುವ ದರಕ್ಕಿಂತ ಎರಡು ಪಟ್ಟು ಕಡಿತಗೊಳಿಸಬೇಕಾಗುತ್ತದೆ.

ಕೇಂದ್ರ ಬಜೆಟ್ 2024: ಕ್ರಿಪ್ಟೋ ಬಗ್ಗೆ ಉಲ್ಲೇಖವಿಲ್ಲ; ಪೂರ್ಣ ಬಜೆಟ್‌ನಲ್ಲಿ TDS ದರ ಕಡಿತ ಕುರಿತು ಉದ್ಯಮ ವಲಯ ನಿರೀಕ್ಷೆ
ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ 2024ರಲ್ಲಿ ಕ್ರಿಪ್ಟೋ ಕರೆನ್ಸಿಯ ಉಲ್ಲೇಖವೇ ಇಲ್ಲದಾಗಿದ್ದು, ವರ್ಚುವಲ್ ಡಿಜಿಟಲ್ ಆಸ್ತಿಗಳ ಮೇಲಿನ ಟಿಡಿಎಸ್ ಕಡಿತವನ್ನು ನಿರೀಕ್ಷಿಸುತ್ತಿರುವ ಕ್ರಿಪ್ಟೋ ಉದ್ಯಮವು ಈಗ ಪೂರ್ಣ ಬಜೆಟ್‌ನಲ್ಲಿ ಟಿಡಿಎಸ್ ಕಡಿತ ಘೋಷಣೆ ಮಾಡಲಾಗುವುದು ಎಂದು ಆಶಿಸಿದೆ.

ಬಜೆಟ್ 2023: ತೆರಿಗೆ ಕುರಿತು ಸ್ಪಷ್ಟತೆ, ಟಿಡಿಎಸ್ ಕಡಿತಕ್ಕೆ ಕ್ರಿಪ್ಟೋ ಉದ್ಯಮದ ಬೇಡಿಕೆ
2022 ರ ಬಜೆಟ್ ನಲ್ಲಿ ಸರ್ಕಾರ ಎಲ್ಲಾ ರೀತಿಯ ಕ್ರಿಪ್ಟೋ ವಹಿವಾಟುಗಳಿಗೆ ಶೇ.30 ರಷ್ಟು ತೆರಿಗೆ ಹಾಗೂ ಶೇ.1 ರಷ್ಟು ಟಿಡಿಎಸ್ ನ್ನು ವಿಧಿಸಿತ್ತು.

ವಿವಿಧ ತೆರಿಗೆ ಅನುಸರಣೆ ಗಡುವು ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ: ನೌಕರರಿಗೆ ಕೋವಿಡ್ ಚಿಕಿತ್ಸೆಗೆ ತೆರಿಗೆ ವಿನಾಯಿತಿ!
ವಿವಿಧ ಆದಾಯ ತೆರಿಗೆ ಪವತಿ ಅನುಸರಣೆಗಳ ಗಡುವನ್ನು ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. ಕೋವಿಡ್ 19 ಚಿಕಿತ್ಸೆಗಾಗಿ ಉದ್ಯೋಗದಾತರು ಉದ್ಯೋಗಿಗಳಿಗೆ ನೀಡಿದ ಮೊತ್ತವನ್ನು ತೆರಿಗೆಯಿಂದ ವಿನಾಯಿತಿ ನೀಡಿದೆ.

ಬಜೆಟ್ ಬರೆ: ಮ್ಯೂಚುವಲ್ ಫಂಡ್ ಆದಾಯದ ಮೇಲೆ ಶೇ.10 ಟಿಡಿಎಸ್
ಮ್ಯೂಚುವಲ್ ಫಂಡ್ ನಂತರ ತೆರಿಗೆ ರಹಿತ ಹೂಡಿಕೆ ಯೋಜನೆಗಳಲ್ಲಿ ತಮ್ಮ ಉಳಿತಾಯದ ಹಣವನ್ನು ಹೂಡಿ ನೆಮ್ಮದಿಯಾಗಿರಬಹುದು ಎಂಬ ಗ್ರಾಹಕರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದ್ದು, ಮ್ಯೂಚುವಲ್ ಫಂಡ್ ಗಳ ಮೇಲೂ ಟಿಡಿಎಸ್ (ಟ್ಯಾಕ್ಸ್ ಡಿಡಕ್ಟೆಡ್ ಆಟ್ ಸೋರ್ಸ್) ವಿಧಿಸಿದೆ.

ಬ್ಯಾಂಕ್ ನಿಂದ 1 ಕೋಟಿ ರೂ. ಗೂ ಅಧಿಕ ನಗದು ವಿತ್ ಡ್ರಾ ಮಾಡಿದರೆ ಶೇ.2 ಟಿಡಿಎಸ್, ಸೆ.1ರಿಂದ ಜಾರಿ
ಒಂದು ಕೋಟಿ ರೂಪಾಯಿಗೂ ಅಧಿಕ ನಗದು ವಿತ್ ಡ್ರಾ ಮೇಲೆ ಶೇಕಡಾ 2ರಷ್ಟು ಟಿಡಿಎಸ್ ಕಡಿತ ಮಾಡಲಾಗುವುದು ಎಂದು ಆದಾಯ ಇಲಾಖೆ ತಿಳಿಸಿದ್ದು ನಾಳೆಯಿಂದಲೇ ಜಾರಿಗೆ ಬರಲಿದೆ.

ಟಿಡಿಎಸ್ ಎಂದರೇನು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ?
ಟ್ಯಾಕ್ಸ್ ಡಿಡಕ್ಟೆಡ್ ಅಟ್ ಸೋರ್ಸ್(ಟಿಡಿಎಸ್) ಅಂದರೆ ಮೂಲದಲ್ಲಿಯೇ ತೆರಿಗೆ ಕಡಿತ... ಹೆಸರೇ ಸೂಚಿಸುವಂತೆ ಆದಾಯದ ಮೂಲದಲ್ಲಿಯೇ ತೆರಿಗೆ ಸಂಗ್ರಹದ ಉದ್ದೇಶವನ್ನುಈ ವ್ಯವಸ್ಥೆ ಹೊಂದಿದೆ.

