ದೇಶಬಿಜೆಪಿ -ಟಿಡಿಪಿ ಮೈತ್ರಿಯಲ್ಲಿ ಬಿರುಕು? ಪಕ್ಷದ ನಾಯಕರೊಂದಿಗೆ ಚಂದ್ರಬಾಬುನಾಯ್ಡು ಚರ್ಚೆ
ಬಜೆಟ್ ನಂತರ ಬಿಜೆಪಿ ಹಾಗೂ ಟಿಡಿಪಿ ನಡುವಿನ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಇಂದು ಪಕ್ಷದ ಸಂಸದರು, ಹಿರಿಯ ಶಾಸಕರು ಹಾಗೂ ನಾಯಕರೊಂದಿಗೆ ಅಮರಾವತಿಯಲ್ಲಿ ಸಮಾಲೋಚನೆ ನಡೆಸಿದರು.