ರಾಜ್ಯಸಿಜೆಐ ವಿರುದ್ದ ನ್ಯಾಯಾಧೀಶರ ಅಸಮಾಧಾನ: ಸತ್ಯ ಬಹಿರಂಗಗೊಳ್ಳಬೇಕು- ಕಾನೂನು ಸಚಿವ
ಸುಪ್ರೀಂಕೋರ್ಟ್ ನ್ಯಾಯಾಧೀಶರು ಸುದ್ದಿಗೋಷ್ಠಿ ನಡೆಸಿದ್ದಾರೆಂದರೆ ಅದರ ಹಿಂದೆ ಪ್ರಬಲವಾದ ಕಾರಣವಿರುತ್ತದೆ. ಸತ್ಯ ಬಹಿರಂಗಗೊಳ್ಳಬೇಕಿದೆ ಎಂದು ರಾಜ್ಯ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಶುಕ್ರವಾರ ಹೇಳಿದ್ದಾರೆ...