Taxpayers money

'ಡಿಎಂಕೆ, ಎಡಿಎಂಕೆಯಂತೆ ಅಲ್ಲ, ವಿಜಯ್ ತಮ್ಮ ಸ್ವಂತ ಹಣದಿಂದ ಮಹಿಳೆಯರಿಗೆ ತಿಂಗಳಿಗೆ 2,500 ರೂ ನೀಡುತ್ತಾರೆ': ಯುವತಿಯ ಅಭಿಮಾನ ಕೇಳಿ; Video
‘ಮಧಿಪ್ಪುಮಿಗು ಮಗಳಿರ್ ತಿಟ್ಟಂ’ (ಗೌರವಾನ್ವಿತ ಮಹಿಳಾ ಯೋಜನೆ) ಎಂದು ಕರೆಯಲ್ಪಡುವ ಈ ಯೋಜನೆಯನ್ನು ವಿಜಯ್ ತಮ್ಮ ಪಕ್ಷದ ಸಾಮಾಜಿಕ ಕಲ್ಯಾಣ ನೀತಿಯ ಪ್ರಮುಖ ಭಾಗವಾಗಿ ಪರಿಚಯಿಸಿದ್ದಾರೆ.

ಕರ್ನಾಟಕ ಜನತೆಯ 10 ಕೋಟಿ ರೂ ತೆರಿಗೆ ಹಣವನ್ನು ಸಿದ್ದರಾಮಯ್ಯ ಕೇರಳದ ವಯನಾಡ್ ಕ್ಷೇತ್ರಕ್ಕೆ ಕೊಟ್ಟಿದ್ದಾರೆ: ಐಶ್ವರ್ಯಾ ಅನಂತ್ ಕುಮಾರ್
ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಕೇರಳದಲ್ಲಿ ಪ್ರಿಯಾಂಕಾ ಗಾಂಧಿಯವರ ವಯನಾಡ್ ಕ್ಷೇತ್ರಕ್ಕೆ 10 ಕೋಟಿ ರೂಪಾಯಿ ಕರ್ನಾಟಕ ಜನತೆಯ ತೆರಿಗೆ ದುಡ್ಡನ್ನು ಕೊಟ್ಟಿದ್ದಾರೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.

