ರಾಜ್ಯಟ್ಯಾಕ್ಸಿ ಕಂಪನಿಗಳು ಸರ್ಕಾರ ನಿಗದಿಪಡಿಸಿದ ದರದ ಮೇಲೆ ಶೇ. 10 ಹೆಚ್ಚುವರಿ ಹಾಗೂ ಜಿಎಸ್ ಟಿ ವಿಧಿಸಲು ಹೈಕೋರ್ಟ್ ಅಸ್ತು
ಆಪ್ ಆಧಾರಿತ ಆಟೋರಿಕ್ಷಾ ಸೇವೆಗಳಿಗೆ ದರ ನಿಗದಿಪಡಿಸುವ ಕುರಿತು ರಾಜ್ಯ ಸರ್ಕಾರ ನಡೆಸಿದ ಹೊಸ ಸುತ್ತಿನ ಮಾತುಕತೆಯಲ್ಲಿ ಯಾವುದೇ ಒಮ್ಮತದ ನಿರ್ಧಾರಕ್ಕೆ ಬರದ ಕಾರಣ, ಹೈಕೋರ್ಟ್ ಶುಕ್ರವಾರ ಟ್ಯಾಕ್ಸಿ ಸಂಸ್ಥೆಗಳು ಆಟೋರಿಕ್ಷಾ...