23 ಶೆಲ್ ಕಂಪೆನಿಗಳ ಜಾಲ ಬಳಸಿಕೊಂಡು ಸುಮಾರು 7 ಸಾವಿರದ 896 ಕೋಟಿ ರೂಪಾಯಿ ಮೌಲ್ಯದ ನಕಲಿ ಬೆಲೆಪಟ್ಟಿ ದಂಧೆಯನ್ನು ತೆರಿಗೆ ಇಲಾಖೆ ಅಧಿಕಾರಿಗಳು ಬೇಧಿಸಿದ್ದಾರೆ.