Tax Notice

ಇಂಡಿಗೋಗೆ ಮತ್ತೊಂದು ಶಾಕ್: ಫ್ಲೈಟ್ ಇನ್ಸ್‌ಪೆಕ್ಟರ್‌ಗಳ ಅಮಾನತು ಬೆನ್ನಲ್ಲೇ 58.75 ಕೋಟಿ ರೂ ತೆರಿಗೆ ನೋಟಿಸ್!
ದೆಹಲಿ ದಕ್ಷಿಣ ಕಮಿಷನರೇಟ್ ನ ಕೇಂದ್ರ ಜಿಎಸ್‌ಟಿ ಹೆಚ್ಚುವರಿ ಆಯುಕ್ತರಿಂದ 2020–21ರ ಹಣಕಾಸು ವರ್ಷಕ್ಕೆ 58.75 ಕೋಟಿ ರೂ. ತೆರಿಗೆ ದಂಡದ ನೋಟಿಸ್ ಪಡೆದಿರುವುದಾಗಿ ಇಂಡಿಗೋ ಬಹಿರಂಗಪಡಿಸಿದೆ.

ಒಂದು ಕೋಟಿ ತೆರಿಗೆ ಕಟ್ಟಿ, ಇಲ್ಲಾಂದ್ರೆ ಸೀಜ್ ಮಾಡ್ತೀವಿ: ವಿಶ್ವ ವಿಖ್ಯಾತ ತಾಜ್‌ಮಹಲ್‌ಗೆ ತೆರಿಗೆ ಇಲಾಖೆ ನೋಟೀಸ್!
ಜಗತ್ತಿನ ಅದ್ಭುತ ಕಟ್ಟಡಗಳಲ್ಲಿ ಒಂದಾಗಿರುವ ಪ್ರೇಮಸೌಧ ತಾಜ್ ಮಹಲ್ ಗೆ ಇದೇ ಮೊದಲ ಬಾರಿಗೆ ತೆರಿಗೆ ಇಲಾಖೆ ನೋಟಿಸ್ ನೀಡಿದ್ದು, ತೆರಿಗೆ ಪಾವತಿಸದಿದ್ದರೆ ಸೀಜ್ ಮಾಡುವ ಕುರಿತು ಎಚ್ಚರಿಕೆ ನೀಡಿದೆ.

ಸತ್ತು 30 ವರ್ಷ ನಂತರ ಕವಯಿತ್ರಿ, ಮಹಿಳಾ ಕಾರ್ಯಕರ್ತೆ ಹೆಸರಿಗೆ ಟ್ಯಾಕ್ಸ್ ನೋಟಿಸ್!
ಮೃತ ಕವಯಿತ್ರಿ, ಮಹಿಳಾ ಕಾರ್ಯಕರ್ತೆ ಮಹದೇವಿ ವರ್ಮಾ ಅವರಿಗೆ ಟ್ಯಾಕ್ಸ್ ನೋಟಿಸ್ ಕಳುಹಿಸವ ಮೂಲಕ ಅಲಹಾಬಾದ್ ಮುನಿಸಿಪಲ್ ಕಾರ್ಪೋರೇಷನ್(ಎಎಂಸಿ) ಎಡವಟ್ಟು ಮಾಡಿದೆ.

