ವಿಶೇಷಕೋಟಿ ಗಳಿಸಿದ್ರೂ 1 ರೂಪಾಯಿ ತೆರಿಗೆ ಕಟ್ಟಂಗಿಲ್ಲ! ಭಾರತದಲ್ಲೇ ಇದೆ ಇಂಥದ್ದೊಂದು ಟ್ಯಾಕ್ಸ್ ಫ್ರೀ ರಾಜ್ಯ; ಯಾವುದು ಗೊತ್ತಾ?
ಭಾರತದಲ್ಲಿ ವಾರ್ಷಿಕ ಆದಾಯ ಹೆಚ್ಚಾದಂತೆ ಆದಾಯ ತೆರಿಗೆ ಕಟ್ಟುವುದು ಕಡ್ಡಾಯ. ಆದರೆ ನಮ್ಮ ದೇಶದಲ್ಲೇ ಒಂದು ವಿಶೇಷವಾದ ರಾಜ್ಯವಿದೆ, ಅಲ್ಲಿನ ಸ್ಥಳೀಯ ನಿವಾಸಿಗಳು ಕೋಟಿ ಕೋಟಿ ರೂಪಾಯಿ ಸಂಪಾದನೆ ಮಾಡಿದರೂ ಸಹ ಸರ್ಕಾರಕ್ಕೆ ಒಂದು ರೂಪಾಯಿ ತೆರಿಗೆಯನ್ನೂ ಕಟ್ಟಬೇಕಾಗಿಲ್ಲ!