ವಾಣಿಜ್ಯವಿದೇಶಕ್ಕೆ ತೆರಳುವ ಮುನ್ನ ತೆರಿಗೆ ಕ್ಲಿಯರೆನ್ಸ್ ಕಡ್ಡಾಯ ನಿಯಮ: ಕೇಂದ್ರ ಸರ್ಕಾರದ ಸ್ಪಷ್ಟನೆ ಹೀಗಿದೆ...
ವಿದೇಶಕ್ಕೆ ತೆರೆಳುವ ಮುನ್ನ ತೆರಿಗೆ ಕ್ಲಿಯರೆನ್ಸ್ ಪಡೆಯುವುದು ಕಡ್ಡಾಯ ಎಂಬ ಬಜೆಟ್ ಪ್ರಸ್ತವಾನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಕೇಂದ್ರ ಸರ್ಕಾರ ಈ ವಿಷಯವಾಗಿ ಸ್ಪಷ್ಟನೆ ನೀಡಿದೆ.