Taukte cyclone

ಟೌಕ್ಟೇ ಚಂಡಮಾರುತ: ಪಿ305 ಬಾರ್ಜ್ ದುರಂತದ 16 ಮಂದಿಯ ಶವಗಳು ಪತ್ತೆ; ನೌಕಾಪಡೆ ಮಾಹಿತಿ
ಟೌಕ್ಟೇ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಅರಬ್ಬಿ ಸಮುದ್ರದಲ್ಲಿ ಮುಳುಗಿದ್ದ ಪಿ305 ಬಾರ್ಜ್ ಮತ್ತು ಟಗ್ ಬೋಟ್ ವರಪ್ರದದಲ್ಲಿ ನಾಪತ್ತೆಯಾಗಿದ್ದ 16 ಮಂದಿಯ ಶವಗಳು ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿಯಲ್ಲಿ ಪತ್ತೆಯಾಗಿವೆ ಎಂದು ಭಾರತೀಯ ನೌಕಾಪಡೆ ಸೋಮವಾರ ತಿಳಿಸಿದೆ.

'ಟೌಕ್ಟೇ' ಚಂಡಮಾರುತದ ಹೊಡೆತಕ್ಕೆ ಬಾರ್ಜ್ ಮುಳುಗಡೆ: ನಾಪತ್ತೆಯಾಗಿದ್ದ 75 ಮಂದಿಯ ಪೈಕಿ 22 ಮಂದಿ ಸಾವು
'ಟೌಕ್ಟೇ' ಚಂಡಮಾರುತದ ಹೊಡೆತಕ್ಕೆ ಸಿಲುಕಿ ಅರೇಬಿಯನ್ ಸಮುದ್ರದಲ್ಲಿ ಮುಳುಗಡೆಯಾಗಿದ್ದ Papaa-305 ಬಾರ್ಜ್ ದುರಂತದಲ್ಲಿ ನಾಪತ್ತೆಯಾಗಿದ್ದ 75 ಮಂದಿಯ ಪೈಕಿ 22 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

