tatkal

IRCTC ವೆಬ್ಸೈಟ್ ಸ್ಥಗಿತ, ತತ್ಕಾಲ್ ಟಿಕೆಟ್ ಬುಕ್ ಮಾಡುತ್ತಿದ್ದ ಪ್ರಯಾಣಿಕರಿಗೆ ತೊಂದರೆ!
ಈ ಸ್ಥಗಿತದ ಪರಿಣಾಮವು ವೆಬ್ಸೈಟ್ಗೆ ಮಾತ್ರ ಸೀಮಿತವಾಗಿಲ್ಲ. ಈ ಸಮಸ್ಯೆ IRCTC ಯ ಮೊಬೈಲ್ ಅಪ್ಲಿಕೇಶನ್ನಲ್ಲಿಯೂ ಸಂಭವಿಸುತ್ತಿದೆ.

ಗುರುತಿನ ಚೀಟಿ ನೀಡದೇ ತತ್ಕಾಲ್ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ಶೀಘ್ರವೇ ಜಾರಿ
ಪ್ರಯಾಣಿಕರು ಗುರುತಿನ ಚಿಟಿ ಇಲ್ಲದೇ ತತ್ಕಾಲ್ ಟಿಕೆಟ್ ಬುಕ್ ಮಾಡುವ ಸೌಲಭ್ಯ ಶೀಘ್ರವೇ ಜಾರಿಗೆ ಬರಲಿದೆ.

