ವಿದೇಶಅಮೆರಿಕ: ಮಾಜಿ ಅಧ್ಯಕ್ಷ ಜಾನ್ ಎಫ್. ಕೆನಡಿ ಮೊಮ್ಮಗಳು ಕ್ಯಾನ್ಸರ್ನಿಂದ ಸಾವು; 35ನೇ ವಯಸ್ಸಿಗೇ ಇಹಲೋಕ ತ್ಯಜಿಸಿದ ಟಟಿಯಾನಾ ಸ್ಲೋಸ್ಬರ್ಗ್
ಟಟಿಯಾನಾ ಅವರು ಸ್ಲೋಸ್ಬರ್ಗ್ ವಿನ್ಯಾಸಕ ಎಡ್ವಿನ್ ಸ್ಲೋಸ್ಬರ್ಗ್ ಮತ್ತು ರಾಜತಾಂತ್ರಿಕ ಕ್ಯಾರೋಲಿನ್ ಕೆನಡಿ ಅವರ ಪುತ್ರಿ. ತಾವು ಕ್ಯಾನ್ಸರ್ನಿಂದ ಬಳಲುತ್ತಿರುವುದಾಗಿ ಇತ್ತೀಚೆಗೆ ಟಟಿಯಾನಾ ಹೇಳಿಕೊಂಡಿದ್ದರು