ರಾಜ್ಯಕರ್ನಾಟಕದ ಹೊಸ ಮೈಲಿಗಲ್ಲು: 1.5 ಲಕ್ಷಕ್ಕೂ ಅಧಿಕ ದತ್ತಾಂಶ ಒಂದೇ ವೇದಿಕೆಯಲ್ಲಿ; ಏನಿದು Tathyakosh ಪೋರ್ಟಲ್? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..!
ಇದರಿಂದ ಅಗತ್ಯ ಮಾಹಿತಿಯನ್ನು ಹುಡುಕುವುದು ಸವಾಲಿನ ಕೆಲಸವಾಗಿದೆ. ಈ ಸಮಸ್ಯೆಗೆ ಪರಿಹಾರವಾಗಿ ತಥ್ಯಕೋಶವು 458 ದತ್ತಾಂಶ ಮೂಲಗಳಿಂದ 15 ಲಕ್ಷಕ್ಕೂ ಅಧಿಕ ದತ್ತಾಂಶಗಳನ್ನು ಒಂದೇ ಹುಡುಕಬಹುದಾದ ವೇದಿಕೆಯಲ್ಲಿ ಒಗ್ಗೂಡಿಸಿದೆ.