ದೇಶಪುಟಿದೆದ್ದ ಟಾಟಾ ಸಮೂಹದ ಸ್ಟಾಕ್ಸ್: Tata Chemicals ಷೇರುಗಳ ಮೌಲ್ಯ ಶೇ.20 ರಷ್ಟು ಏರಿಕೆ
ಆರ್ ಬಿಐ ನ ಈ ನಿರ್ಧಾರ, ಕಡ್ಡಾಯ ಷೇರುಪೇಟೆ ಪಟ್ಟಿಗೆ ಸೇರ್ಪಡೆಯಾಗುವುದನ್ನು ತಪ್ಪಿಸುವ ತನ್ಮೂಲಕ ಅದು ಸಾರ್ವಜನಿಕವಾಗಿ ವಹಿವಾಟು ನಡೆಸುವ ಕಂಪನಿಯಾಗಲು ದಾರಿ ಸುಗಮವಾಗುವುದಕ್ಕೆ ಟಾಟಾ ಸಮೂಹದ ಹೋಲ್ಡಿಂಗ್ ಕಂಪನಿಯ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.