ಸಿನಿಮಾ ಸುದ್ದಿ'ತರ್ಲೆ ವಿಲೇಜ್ ' ಸಿನೆಮಾದಲ್ಲಿ 'ತಿಥಿ' ನಟರ ಕೆಟ್ಟ ಚಿತ್ರಣದ ವಿರುದ್ಧ ಈರೇ ಗೌಡ ಆಕ್ರೋಶ
ವಿಶ್ವದೆಲ್ಲೆಡೆ ಹಲವು ಅಂತಾರಾಷ್ಟ್ರೀಯ ಸಿನೆಮೋತ್ಸವಗಳಲ್ಲಿ ಪ್ರಶಸ್ತಿ ಗಳಿಸಿ, ರಾಷ್ಟ್ರ ಪ್ರಶಸ್ತಿ ಕೂಡ ಗೆದ್ದ 'ತಿಥಿ' ಕನ್ನಡ ಚಿತ್ರರಂಗಕ್ಕೆ ಗೌರವ ತಂದುಕೊಟ್ಟ ಚಿತ್ರ. ಈ ಚಿತ್ರದಲ್ಲಿ ನಟಿಸಿದ್ದ ವೃತ್ತಿಪರ ನಟರಲ್ಲದ