ದೇಶಸುಂಕ ಏರಿಕೆಯಿಂದ ಷೇರು ಪೇಟೆ ತತ್ತರ: ಟ್ರಂಪ್ ಭ್ರಮೆ ಕಳಚಿದ್ದು, ಮೋದಿ ಎಲ್ಲಿಯೂ ಕಾಣಿಸುತ್ತಿಲ್ಲ- ರಾಹುಲ್ ಟೀಕೆ
ಭಾರತ ವಾಸ್ತವವನ್ನು ಒಪ್ಪಿಕೊಳ್ಳಬೇಕು ಮತ್ತು ಎಲ್ಲಾ ಭಾರತೀಯರಿಗೆ ಕೆಲಸ ಮಾಡಿ ಚೇತರಿಸಿಕೊಳ್ಳುವ, ಉತ್ಪಾದನಾ ಆಧಾರಿತ ಆರ್ಥಿಕತೆ ನಿರ್ಮಾಣ ಬಿಟ್ಟು ಬೇರೆ ದಾರಿಯಿಲ್ಲ ಎಂದು ಅವರು ಹೇಳಿದ್ದಾರೆ.