Tariff threat

ಅಮೆರಿಕಾ ಸುಂಕ ಬೆದರಿಕೆಗೆ ಜಗ್ಗದ ಭಾರತ: 140 ಕೋಟಿ ಜನರ ಹಿತಾಸಕ್ತಿ ಮುಖ್ಯ; ಇಂಧನ ಭದ್ರತೆ ಕಾಪಾಡಲು ಅಗತ್ಯ ಕ್ರಮ ಎಂದ MEA
ವಿದೇಶ

ಅಮೆರಿಕಾ ಸುಂಕ ಬೆದರಿಕೆಗೆ ಜಗ್ಗದ ಭಾರತ: 140 ಕೋಟಿ ಜನರ ಹಿತಾಸಕ್ತಿ ಮುಖ್ಯ; ಇಂಧನ ಭದ್ರತೆ ಕಾಪಾಡಲು ಅಗತ್ಯ ಕ್ರಮ ಎಂದ MEA

ತೈಲ ಮತ್ತು ಅನಿಲ ವಲಯದಲ್ಲಿ ರಷ್ಯಾದೊಂದಿಗೆ ವ್ಯಾಪಾರ ನಡೆಸುವ ಭಾರತ ಮತ್ತು ಚೀನಾ ಸೇರಿದಂತೆ ಇತರ ದೇಶಗಳ ಮೇಲೆ ಭಾರಿ ಸುಂಕ ವಿಧಿಸಲು ಈ ಕಾಯ್ದೆ ಅವಕಾಶ ನೀಡುತ್ತದೆ.

'ದಯವಿಟ್ಟು ಸುಂಕ ವಿಧಿಸಬೇಡಿ ಎಂದು ಬೇಡಿಕೊಂಡಿದ್ದರು', ಭಾರತ-ಪಾಕ್ ಸಂಘರ್ಷ ನಿಲ್ಲಿಸಿದ್ದು ನಾನೇ: ಟ್ರಂಪ್ 'ಅದೇ ರಾಗ'!
ವಿದೇಶ

'ದಯವಿಟ್ಟು ಸುಂಕ ವಿಧಿಸಬೇಡಿ ಎಂದು ಬೇಡಿಕೊಂಡಿದ್ದರು', ಭಾರತ-ಪಾಕ್ ಸಂಘರ್ಷ ನಿಲ್ಲಿಸಿದ್ದು ನಾನೇ: ಟ್ರಂಪ್ 'ಅದೇ ರಾಗ'!

ಅನೇಕ ಸಂದರ್ಭಗಳಲ್ಲಿ ನನಗೆ ಧನ್ಯವಾದ ಪತ್ರಗಳನ್ನು ಮತ್ತು ನೊಬೆಲ್ ಸಮಿತಿಗೆ ಪತ್ರಗಳನ್ನು ಕಳುಹಿಸಿದ್ದಾರೆ. ಭಾರತದ ವಿಷಯದಲ್ಲಿ, ನಾನು 30ರಿಂದ 50 ದಶಲಕ್ಷ ಪ್ರಾಣಗಳನ್ನು ಉಳಿಸಿರುವುದಾಗಿ ಪಾಕಿಸ್ತಾನದ ಪ್ರಧಾನಿ ಹೇಳಿಕೊಂಡಿದ್ದಾರೆ.

ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಟ್ರಂಪ್ ದಿಢೀರ್ ಯೂ-ಟರ್ನ್: ಯುರೋಪಿನ 8 ರಾಷ್ಟ್ರಗಳ ಮೇಲೆ ಶೇ.10ರಷ್ಟು ಸುಂಕ ವಿಧಿಸದಿರಲು ನಿರ್ಧಾರ..!
ವಿದೇಶ

ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಟ್ರಂಪ್ ದಿಢೀರ್ ಯೂ-ಟರ್ನ್: ಯುರೋಪಿನ 8 ರಾಷ್ಟ್ರಗಳ ಮೇಲೆ ಶೇ.10ರಷ್ಟು ಸುಂಕ ವಿಧಿಸದಿರಲು ನಿರ್ಧಾರ..!

ಗ್ರೀನ್‌ಲ್ಯಾಂಡ್ ಮೇಲಿನ ಅಮೆರಿಕ ನಿಯಂತ್ರಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ಯುರೋಪಿನ ಎಂಟು ರಾಷ್ಟ್ರಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದಾಗಿ ಬೆದರಿಕೆ ಹಾಕಿದ್ದ ಅವರು, ಇದೀಗ ಸುಂಕಗಳನ್ನು ಹೇರುವುದಿಲ್ಲ ಎಂದು ದಿಢೀರ್ ನಿರ್ಧಾರ ಕೈಗೊಂಡಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ.

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!
ವಿದೇಶ

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ನವೆಂಬರ್ 1 ಅಥವಾ ಶೀಘ್ರದಲ್ಲೇ ಚೀನಾದ ಎಲ್ಲಾ ಆಮದು ಸರಕುಗಳ ಮೇಲೆ ಶೇ. 100 ರಷ್ಟು ಹೆಚ್ಚುವರಿ ಸುಂಕ ವಿಧಿಸಲಾಗುವುದು ಎಂದು ಶುಕ್ರವಾರ ಹಠಾತ್ ಘೋಷಣೆ ಮಾಡಿದ ಡೊನಾಲ್ಡ್ ಟ್ರಂಪ್

ಸರ್ಕಾರ ಎಲ್ಲವನ್ನೂ ಮಾಡುತ್ತಿದೆ, ಆದರೆ...: ಟ್ರಂಪ್ ಸುಂಕ ಬೆದರಿಕೆಯ ನಡುವೆ ಮೋದಿ ಜನತೆಗೆ ನೀಡಿದ ಕರೆ ಏನು? Video
ದೇಶ

ಸರ್ಕಾರ ಎಲ್ಲವನ್ನೂ ಮಾಡುತ್ತಿದೆ, ಆದರೆ...: ಟ್ರಂಪ್ ಸುಂಕ ಬೆದರಿಕೆಯ ನಡುವೆ ಮೋದಿ ಜನತೆಗೆ ನೀಡಿದ ಕರೆ ಏನು? Video

'ಸ್ವದೇಶಿ' (ಸ್ಥಳೀಯ) ಗಾಗಿ ಪ್ರಧಾನಿ ಮೋದಿ ನೀಡಿರುವ ಹೊಸ ಕರೆ, ಭಾರತ ಸೇರಿದಂತೆ ಸುಮಾರು 70 ರಾಷ್ಟ್ರಗಳ ರಫ್ತಿನ ಮೇಲೆ ಅಮೆರಿಕ ಸುಂಕವನ್ನು ಘೋಷಿಸಿದ ಮಧ್ಯೆ ಬಂದಿದೆ.

ಇಂತಹ ಬೇಕಾದಷ್ಟು ಬೆದರಿಕೆಗಳನ್ನು ನೋಡಿದ್ದೇವೆ, ಇದ್ಯಾವ ಲೆಕ್ಕ?: ಟ್ರಂಪ್ ಸುಂಕ ಬೆದರಿಕೆಗೆ ರಷ್ಯಾ ವಿದೇಶಾಂಗ ಸಚಿವ ಪ್ರತಿಕ್ರಿಯೆ
ವಿದೇಶ

ಇಂತಹ ಬೇಕಾದಷ್ಟು ಬೆದರಿಕೆಗಳನ್ನು ನೋಡಿದ್ದೇವೆ, ಇದ್ಯಾವ ಲೆಕ್ಕ?: ಟ್ರಂಪ್ ಸುಂಕ ಬೆದರಿಕೆಗೆ ರಷ್ಯಾ ವಿದೇಶಾಂಗ ಸಚಿವ ಪ್ರತಿಕ್ರಿಯೆ

SCO ವಿದೇಶಾಂಗ ಸಚಿವರ ಮಂಡಳಿಯ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಲಾವ್ರೊವ್, ರಷ್ಯಾ ಈಗಾಗಲೇ ಅಭೂತಪೂರ್ವ ಸಂಖ್ಯೆಯ ನಿರ್ಬಂಧಗಳಿಗೆ ಒಳಗಾಗಿದೆ ಎಂದು ಹೇಳಿದ್ದಾರೆ

ಯಾವುದೇ ದೇಶದ ಜೊತೆ BRICS ಸಂಘರ್ಷ ಬಯಸಲ್ಲ: ಡೊನಾಲ್ಡ್ ಟ್ರಂಪ್ ಸುಂಕ ಬೆದರಿಕೆಗೆ ಚೀನಾ ಪ್ರತಿಕ್ರಿಯೆ
ವಿದೇಶ

ಯಾವುದೇ ದೇಶದ ಜೊತೆ BRICS ಸಂಘರ್ಷ ಬಯಸಲ್ಲ: ಡೊನಾಲ್ಡ್ ಟ್ರಂಪ್ ಸುಂಕ ಬೆದರಿಕೆಗೆ ಚೀನಾ ಪ್ರತಿಕ್ರಿಯೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಬೆದರಿಕೆಗೆ ಚೀನಾ ಸ್ಪಷ್ಟ ಉತ್ತರ ನೀಡಿದೆ.

ಏಪ್ರಿಲ್ 2 ರಿಂದ ಟ್ರಂಪ್ ಸುಂಕ ಜಾರಿಗೆ: ಆರಂಭಿಕ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆ ಭಾರಿ ಕುಸಿತ!
ವಾಣಿಜ್ಯ

ಏಪ್ರಿಲ್ 2 ರಿಂದ ಟ್ರಂಪ್ ಸುಂಕ ಜಾರಿಗೆ: ಆರಂಭಿಕ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆ ಭಾರಿ ಕುಸಿತ!

ನಿಫ್ಟಿ ಸೂಚ್ಯಂಕ 178 ಪಾಯಿಂಟ್‌ಗಳು ಅಥವಾ ಶೇಕಡಾ 0.76 ರಷ್ಟು ಕುಸಿತದೊಂದಿಗೆ 23,341.10 ರಲ್ಲಿ ಆರಂಭವಾಯಿತು.