ವಾಣಿಜ್ಯಜಿಯೋ ಗ್ರಾಹಕರಿಗೆ ಕಹಿ ಸುದ್ದಿ! ಡಿ.6ರಿಂದ ಮೊಬೈಲ್ ಕರೆ, ಡೇಟಾ ಶುಲ್ಕದಲ್ಲಿ ಹೆಚ್ಚಳ
ಭಾರತೀಯರ ಅಚ್ಚುಮೆಚ್ಚಿನ ಮೊಬೈಲ್ ನೆಟ್ ವರ್ಕ್ ಗಳಲ್ಲಿ ಒಂದಾಗಿರುವ ರಿಲಯನ್ಸ್ ಜಿಯೋ ಇದೇ ಡಿಸೆಂಬರ್ 6ರಿಂಡ ಕರೆ ಹಾಗೂ ಡೇಟಾ ಬಳಕೆ ಶುಲ್ಕಗಳನ್ನು ಕಡಾ 40 ರಷ್ಟು ಹೆಚ್ಚಿಸಲಿದೆ. ಡಿಸೆಂಬರ್ 6 ರಿಂದ ಹೊಸ ಅನಿಯಮಿತ ಯೋಜನೆಗಳನ್ನು ಪ್ರಾರಂಭಿಸುವುದಾಗಿ ಹೇಳಿರುವ ಮೊಬೈಲ್ ಸೇವಾ ಸಂಸ್ಥೆ ಇದೀಗ ಶುಲ್ಕ ಹೆಚ್ಚಳದ ಮಾತುಗಳನ್ನು ಸಹ ಆಡಿದೆ.