ಈವರೆಗೆ, ಫೇಸ್ ಬಳಕೆದಾರರ ರಾಜಕೀಯ ಧೋರಣೆ, ಅವರ ಲಿಂಗ, ಜಾತಿ ಸೇರಿದಂತೆ ಅವರ ಪೋಸ್ಟ್ ಗಳಲ್ಲಿನ ಮಾಹಿತಿಯನ್ನು ಆಧರಿಸಿ ಅವರ ಪುಟದಲ್ಲಿ ಜಾಹೀರಾತುಗಳನ್ನು ಫೇಸ್ ಬುಕ್ ತೋರಿಸುತ್ತಿತ್ತು.