ವಿದೇಶShubhanshu Shukla: ಬಾಹ್ಯಾಕಾಶ ನಿಲ್ದಾಣದಲ್ಲಿ Tardigrade experiment ಪೂರ್ಣ; ಇತರ 3 ಪ್ರಯೋಗಗಳು ಚಾಲ್ತಿಯಲ್ಲಿ!
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಇರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ತಮ್ಮ ಕಾರ್ಯ ಮುಂದುವರೆಸಿದ್ದು, ಪ್ರಸ್ತುತ ಅವರು ಟಾರ್ಡಿಗ್ರೇಡ್ ಪ್ರಯೋಗವನ್ನು ಪೂರ್ಣಗೊಳಿಸಿದ್ದಾರೆ.