ಬಾಲಿವುಡ್ನಾನಾ ಪಾಟೇಕರ್- ತನುಶ್ರೀ ವಿವಾದ : ತಿರುಚಿದ ವಿಡಿಯೋ , ಅಕ್ಷಯ್ ಕುಮಾರ್ ದೂರು ದಾಖಲು !
ಬಾಲಿವುಡ್ ನಟ ನಾನಾ ಪಾಟೇಕರ್ ಹಾಗೂ ನಟಿ ತನುಶ್ರೀ ನಡುವಿನ ವಿವಾದ ಪ್ರಕರಣದಲ್ಲಿ ತಮ್ಮ ಹೇಳಿಕೆಯನ್ನು ಎಡಿಟ್ ಮಾಡಲಾಗಿದೆ ಎಂದು ಆರೋಪಿಸಿ ನಟ ಅಕ್ಷಯ್ ಕುಮಾರ್ ಯುೂ ಟ್ಯೂಬ್ ಚಾನೆಲ್ ಹಾಗೂ ವ್ಯಕ್ತಿಯೋರ್ವರ ವಿರುದ್ಧ ದೂರು ದಾಖಲಿಸಿದ್ದಾರೆ.