tanuja

ಬಿಎಸ್‌ವೈ, ಸಚಿವ ಕೆ.ಸುಧಾಕರ್ ನಟಿಸಿರುವ ತನುಜಾ ಸಿನಿಮಾ ಫೆಬ್ರುವರಿ 3 ರಂದು ಬಿಡುಗಡೆ
ತನುಜಾ ಸಿನಿಮಾ ಪ್ರಾರಂಭವಾದಾಗಿನಿಂದಲೂ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದಂತ ಚಿತ್ರ. ಇದು ಫೆಬ್ರುವರಿ 3 ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ರಾಜ್ಯ ಪ್ರಶಸ್ತಿ ವಿಜೇತ ಹರೀಶ್ ಎಂಡಿ ಹಳ್ಳಿ ನಿರ್ದೇಶನದ ಚಿತ್ರವು ನೈಜ ಘಟನೆಯನ್ನು ಆಧರಿಸಿದೆ.

ತನುಜಾ ಚಿತ್ರದ ಟ್ರೈಲರ್
ರಾಜೇಶ್ ನಟರಂಗ ಮತ್ತು ಸಪ್ತ ಪವೂರ್ ಅಭಿನಯದ ತನುಜಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಹರೀಶ್ ಎಂಡಿ ಹಳ್ಳಿ ನಿರ್ದೇಶಿಸಿದ್ದಾರೆ.

ಸಿಎಂ ಯಡಿಯೂರಪ್ಪ ನೆರವಿನಿಂದ ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಗೆ 586 ಅಂಕ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಅವರ ಸಹಾಯದಿಂದ ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ 720 ಕ್ಕೆ 586 ಅಂಕ ಗಳಿಸಿದ್ದಾರೆ.

