ರಾಜ್ಯಬೆಂಗಳೂರು: ಕಸದ ತೊಟ್ಟಿಗಳಾದ ಶಂಪುರ, ಟ್ಯಾನರಿ ರಸ್ತೆ! ಎಲ್ಲೆಲ್ಲೂ ದುರ್ವಾಸನೆ..
ಕಸದ ವಾಹನ ಯಾವಾಗ ಬರುತ್ತದೆ ಎಂಬುದೇ ನಮಗೆ ತಿಳಿದಿಲ್ಲ. ಕೆಲವೊಮ್ಮೆ ತಡವಾಗಿ ಬರುತ್ತದೆ ಅಥವಾ ಮುಂದೆ ಹೋಗಿರುತ್ತದೆ. ಕಸದ ರಾಶಿ ಮಾತ್ರ ಹಾಗೆಯೇ ಇರುತ್ತದೆ ಎಂದು ಶಂಪುರ ನಿವಾಸಿಗಳಾದ ಸತೀಶ್ ಕುಮಾರ್ ಮತ್ತು ಅಕಿಬ್ ಹೇಳಿದರು.