ವಿದೇಶಚೀನಾ ನಿರ್ಮಿಸಿದ್ದ ಟ್ಯಾಂಕರ್ ಬಾಂಗ್ಲಾದಲ್ಲಿ ಪರೀಕ್ಷೆ: ಸೇನಾ ತಾಲೀಮು ವೇಳೆ ಸ್ಫೋಟಗೊಂಡು ಇಬ್ಬರು ಸೈನಿಕರು ಸಾವು, Video
ಬಾಂಗ್ಲಾದೇಶದ ಚಟ್ಟೋಗ್ರಾಮ್ನಲ್ಲಿ ನಡೆದ ಸೇನಾ ವ್ಯಾಯಾಮದ ವೇಳೆ ದೊಡ್ಡ ಅನಾಹುತ ಸಂಭವಿಸಿದೆ. ಹತಜಾರಿ ಫೀಲ್ಡ್ ಫೈರಿಂಗ್ ರೇಂಜ್ನಲ್ಲಿ ಫೈರಿಂಗ್ ಡ್ರಿಲ್ ಸಮಯದಲ್ಲಿ ಚೀನಾ ನಿರ್ಮಿತ ಟೈಪ್ 59 ಟ್ಯಾಂಕ್ ಸ್ಫೋಟಗೊಂಡಾಗ ಇಬ್ಬರು ಬಾಂಗ್ಲಾದೇಶ ಸೇನಾ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.