ವಿಜ್ಞಾನ-ತಂತ್ರಜ್ಞಾನಟಿಕ್ಟಾಕ್ಗೆ ಟಕ್ಕರ್ ಕೊಡಲು ಸಜ್ಜಾದ ಗೂಗಲ್ನಿಂದ ಕಿರು ವೀಡಿಯೊ ಅಪ್ಲಿಕೇಶನ್ ಟ್ಯಾಂಗಿ ಲಾಂಚ್!
ಪ್ರಸಿದ್ದ ವೀಡಿಯೋ ಮೇಕಿಂಗ್ ಅಪ್ಲಿಕೇಷನ್ ಟಿಕ್ ಟಾಕ್ ಗೆ ತಾಂಗ್ ನೀಡಲು ವಿಶ್ವದ ಅತಿದೊಡ್ದ ಸರ್ಚ್ ಇಂಜಿನ್ ಸಂಸ್ಥೆ ಗೂಗಲ್ ಸಿದ್ದವಾಗಿದೆ. ಇದೀಗ ಗೂಗಲ್ ಹೊಸ ಪ್ರಯೋಗಶಾಲೆ ಟ್ಯಾಂಗಿ (Tangi) ಎನ್ನುವ ಕಿರು ಅವಧಿಯ ವೀಡಿಯೋ ಅಪ್ಲಿಕೇಷನ್ ಬಿಡುಗಡೆ ಮಾಡಿದೆ.