ರಾಜಕೀಯತಂಗಡಿಗೆ ಹೇಳಿಕೆಯನ್ನೇ ಚುನಾವಣೆಯಲ್ಲಿ ಅಸ್ತ್ರವಾಗಿ ಪ್ರಯೋಗಿಸುತ್ತೇವೆ: ಬಿಜೆಪಿ
ಪ್ರಧಾನಿ ಮೋದಿಯವರ ಹೆಸರೇಳುವವರಿಗೆ ಕಪಾಳಕ್ಕೆ ಹೊಡೆಯಿರಿ ಎಂಬ ಸಚಿವ ಶಿವರಾಜ್ ತಂಗಡಗಿ ಅವರ ಹೇಳಿಕೆಗೆ ಕಿಡಿಕಾರಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು, ಸಚಿವರ ಹೇಳಿಕೆಯನ್ನೇ ಚುನಾವಣೆಯಲ್ಲಿ ಅಸ್ತ್ರವಾಗಿ ಬಳಸುತ್ತೇವೆಂದು ಹೇಳಿದ್ದಾರೆ.