Tamilaga Vettri Kazhagam (TVK)

ಅಣ್ಣಾಡಿಎಂಕೆಯಲ್ಲಿ ಮತ್ತೆ ವಿಭಜನೆಯ ಅಧ್ಯಾಯ ಆರಂಭ (ನೇರ ನೋಟ)
ತಮಿಳುನಾಡಿನ ಈ ಚುನಾವಣೆಯಲ್ಲಿ ಡಿಎಂಕೆ ಅಧಿಕಾರ ಕಳೆದುಕೊಂಡು ಪ್ರತಿಪಕ್ಷವಾಗಿದೆ. ಆದರೆ, ಹೆಚ್ಚು ಹಿನ್ನಡೆ ಆಗಿರುವುದು ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಅಣ್ಣಾಡಿಎಂಕೆಗೆ. ಈ ಪಕ್ಷ ಇವತ್ತು ತನ್ನನ್ನು ಉಳಿಸಿಕೊಳ್ಳಲು ತಿಣುಕಾಡಬೇಕಾದ ಸ್ಥಿತಿ ತಲುಪಿದೆ.

ತಮಿಳುನಾಡು: ಶಾಸಕ ಸ್ಥಾನಕ್ಕೆ ರಾಜೀನಾಮೆ ಬೆನ್ನಲ್ಲೇ TVK ಪಕ್ಷಕ್ಕೆ ಸೆಂಗೊಟ್ಟೈಯನ್ ಸೇರ್ಪಡೆ
ಟಿವಿಕೆ ರಚನೆಯಾದ ನಂತರ ಸೆಂಗೋಟ್ಟೈಯನ್ ಅವರ ಸೇರ್ಪಡೆಯನ್ನು ಅತ್ಯಂತ ಮಹತ್ವದ ಪಕ್ಷಾಂತರಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತಿದೆ.

