ಸಿನಿಮಾ ಸುದ್ದಿತಮಿಳು-ತೆಲುಗಿನ 'ರೇನ್ಬೋ'ದಲ್ಲಿ ರಶ್ಮಿಕಾ ಮಂದಣ್ಣ!
ತಮಿಳು- ತೆಲುಗಿನ ಹೊಸ ಚಿತ್ರ 'ರೇನ್ ಬೋ'ದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದಾರೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ದೇವ ಮೋಹನ್ ನಾಯಕ ನಟನಾಗಿರುವ ಈ ಸಿನಿಮಾವನ್ನು ಮೊದಲ ಬಾರಿಗೆ ಶಾಂತರುಬನ್ ನಿರ್ದೇಶಿಸುತ್ತಿದ್ದಾರೆ.